ಬೆಳ್ಳಂದೊರು ಕೆರೆ ಬೆಂಗಳೂರು ನಗರದ ಆಗ್ನೇಯ ಭಾಗದಲ್ಲಿದೆ. ಇದು ಈ ನಗರದ ಎಲ್ಲದಕ್ಕಿಂತ ದೊಡ್ಡ ಕೆರೆ.